ಕರ್ನಾಟಕ ಸರ್ಕಾರ
ಶಾಲಾ ಶಿಕ್ಷಣ ಇಲಾಖೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ __________
ಸೇವಾ ಪ್ರಮಾಣ ಪತ್ರ
ಈ ಮೂಲಕ ದೃಢೀಕರಿಸುವುದೇನೆಂದರೆ ಶ್ರೀ/ಶ್ರೀಮತಿ __________ ಇವರು ದಿನಾಂಕ __________ ರಂದು __________ ಇಲ್ಲಿ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹ ಶಿಕ್ಷಕರಾಗಿ/ಶಿಕ್ಷಕಿಯಾಗಿ ನೇಮಕಗೊಂಡು ದಿನಾಂಕ __________ ರಿಂದ ಇಲ್ಲಿಯವರೆಗೆ __________ ಶಾಲೆಯಲ್ಲಿ ಸಹ ಶಿಕ್ಷಕರಾಗಿ/ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸದರಿ ಪ್ರಮಾಣ ಪತ್ರವನ್ನು ಅವರ ಸೇವಾ ಪುಸ್ತಕದ ಆಧಾರದ ಮೇಲೆ ನೀಡಲಾಗಿದೆ.