ವಿಷಯ:
ನನ್ನ ಮಗನ/ಮಗಳನ್ನು ನಿಮ್ಮ ಶಾಲೆಗೆ ದಾಖಲು ಮಾಡಿಕೊಳ್ಳುವಂತೆ ಕೋರಿ.
ಮಹೋದಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮಗ/ಮಗಳು _________ ಇವರು _____ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಪ್ರಸ್ತುತ ಶಾಲೆಯಲ್ಲಿ ಅವರ ವಿದ್ಯಾಭ್ಯಾಸ ಪೂರ್ಣಗೊಂಡಿರುವುದರಿಂದ Or( ಅನಿವಾರ್ಯ ಕಾರಣಗಳಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೊಂದು ಸರ್ಕಾರಿ ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ).ಆದ್ದರಿಂದ ನನ್ನ ಮಗ/ಮಗಳ ವರ್ಗಾವಣೆ ಪತ್ರವನ್ನು ಈ ಶಾಲೆಯಿಂದ ಪಡೆದುಕೊಂದು ನಿಮ್ಮ ಶಾಲೆಗೆ ದಾಖಲು ಮಾಡಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ.
ವಂದನೆಗಳೊಂದಿಗೆ,
ವರ್ಗಾವಣೆ ಪತ್ರಕ್ಕೆ ಮನವಿ
ವಿಷಯ:
ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ಕಳುಹಿಸಿಕೊಡುವಂತೆ ಕೋರಿ
ಮೇಲೆ ವಿಷಯಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ಆಧಾರದ ಮೇಲೆ ಪ್ರಸ್ತುತ ನಮ್ಮ ಶಾಲೆಗೆ ದಾಖಲಾಗುತ್ತಿರುವುದರಿಂದ ಸಂಬಂಧ ಪಟ್ಟ ವರ್ಗಾವಣೆ ಪತ್ರ, ಅಂಕ ಪಟ್ಟಿ, ಚಾರಿತ್ರ್ಯ ಪ್ರಮಾಣ ಪತ್ರಗಳನ್ನು ಹಾಗೂ (Udesi+ ಮಗುವನ್ನ Left ಮಾಡಲು ಕೋರುತ್ತೇವೆ PEN ನಂಬರ್ ಸಮೇತ ಅಗತ್ಯ ಎಲ್ಲ ದಾಖಲೆಗಳನ್ನು ಕಳುಹಿಸಿ ಮೇಲಿನ ವಿಳಾಸಕ್ಕೆ ಕಳಿಸಿಕೊಡಲು ಕೋರುತ್ತೇವೆ.
ವಂದನೆಗಳೊಂದಿಗೆ,
ದೂರವಾಣಿ ಸಂಖ್ಯೆ:
ವಿನ್ಯಾಸಗೊಳಿಸಿದವರು ಮನೋಹರ್ ಆರ್ ಕೆ ಜಿ ಎಫ್ ಇದನ್ನು ಅಳಿಸಿ ಇಲ್ಲಿ ಟೈಪ್ ಮಾಡಿ