ಪಾಠ ಆಧಾರಿತ ಮೌಲ್ಯಾಂಕನ (LBA) ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ — HPS
ಸೂಚನೆಗಳು (Instructions):
ಪ್ರತಿ ಘಟಕದಲ್ಲಿ ಲಿಖಿತ [ಗರಿಷ್ಠ 10] ಮತ್ತು ಮೌಖಿಕ [ಗರಿಷ್ಠ 05] ಅಂಕಗಳನ್ನು ಡ್ರಾಪ್‌ಡೌನ್ ಮೂಲಕ ಆಯ್ಕೆ ಮಾಡಿ. ಒಟ್ಟು [15] ಅಂಕಗಳು ತಾನಾಗಿಯೇ ಲೆಕ್ಕ ಹಾಕಲ್ಪಡುತ್ತವೆ. ಪ್ರಿಂಟ್: A4 ಅಳತೆಯ ಕಾಗದದಲ್ಲಿ ಅಡ್ಡಲಾಗಿ (Landscape) ಅತ್ಯುತ್ತಮವಾಗಿ ಪ್ರಿಂಟ್ ಆಗುವಂತೆ ವಿನ್ಯಾಸಗೊಳಿಸಲಾಗಿದೆ.