ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಕೆಜಿಐಡಿ ವಿಮೆಯ ನಾಮನಿರ್ದೇಶನ ತಿದ್ದುಪಡಿ ನಮೂನೆ

ಕರ್ನಾಟಕ ಸರ್ಕಾರಿ ಸೇವಾ (ಕಡ್ಡಾಯ ಜೀವ ವಿಮೆ) ನಿಯಮಗಳು, ೧೯೫೮ರ ನಿಯಮ ೨೫ರ ಮೇರೆಗೆ ಕರ್ನಾಟಕ ಸರ್ಕಾರಿ ವಿಮಾ ಅಧಿಕಾರಿಗೆ ನಾಮ ನಿರ್ದೇಶನ ಅರ್ಜಿಯನ್ನು ನಾನು ಸಲ್ಲಿಸುತ್ತಿದ್ದೇನೆ. ಕೆಳಕಂಡ ಪಾಲಿಸಿ ಸಂಖ್ಯೆಯಿಂದ ಪಡೆಯಬೇಕಾದ ಹಣವನ್ನು ನಿಗದಿತ ಉದ್ದೇಶಕ್ಕಾಗಿ ಈ ಮೂಲಕ ಕೆಳಗೆ ನಾಮ ನಿರ್ದೇಶನ ಮಾಡಬೇಕೆಂದು ವಿನಂತಿಸುತ್ತೇನೆ.

ಕ್ರ.ಸಂ. ಹೊಸದಾಗಿ ನಾಮ ನಿರ್ದಿಷ್ಟ ವ್ಯಕ್ತಿಯ ಹೆಸರು (ಅಕ್ಷರಗಳಲ್ಲಿ) ವಯಸ್ಸು ಸಂಬಂಧ ಅಪ್ರಾಪ್ತರಾಗಿದ್ದಲ್ಲಿ ಪೋಷಕರ ವಿವರ
1
2
ಅರ್ಜಿದಾರರ ಮೇಲಾಧಿಕಾರಿಯ ಸಹಿ ಮತ್ತು ಪದನಾಮ:


............................................................
ಕರ್ನಾಟಕ ಸರ್ಕಾರದ ಗೆಜೆಟೆಡ್ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟರ ಸಹಿ:


............................................................
ವಿಶೇಷ ಸೂಚನೆಗಳು:
  1. ಪ್ರತಿಯೊಬ್ಬ ಅಪ್ರಾಪ್ತ ನಾಮ ನಿರ್ದಿಷ್ಟ ವ್ಯಕ್ತಿಯ ಎದುರು ಮೇಲಿನ ಕೊನೆಯ ಆಂಕಣದಲ್ಲಿ ಪೋಷಕರ ಹೆಸರಿಗೆ ಸಂದಾಯ ಮಾಡಬಹುದಾದ ಮೊಬಲಗಿನ ಬಗ್ಗೆ ಸ್ಪಷ್ಟವಾಗಿ ನಮೂದಿಸತಕ್ಕದ್ದು. ಪೋಷಕರ ಅವಶ್ಯಕತೆಯಿಲ್ಲದಿದ್ದರೆ ವಯಸ್ಕನಾದಾಗ ಸಂದಾಯ ಮಾಡಬೇಕೆಂದು ನಮೂದಿಸಬೇಕು.
  2. ವಿಮಾದಾರರು ಮೇಲಧಿಕಾರಿ ಅಥವಾ ಕರ್ನಾಟಕ ಸರ್ಕಾರದ ಗೆಜೆಟೆಡ್ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟರ ಮುಂದೆ ಅರ್ಜಿಗೆ ಸಹಿ ಮಾಡಬೇಕು.
  3. ಉಲ್ಲೇಖಿಸಿದ ವಿಮಾ ಪತ್ರಗಳನ್ನು ಅಗತ್ಯ ಹಿಂಬರಹಕ್ಕಾಗಿ ಈ ಅರ್ಜಿಗಳ ಜೊತೆ ಕಳಿಸಬೇಕು.
  4. ಹತ್ತಿರದ ಸಂಬಂಧಿಯಲ್ಲದೆ ಬೇರೊಬ್ಬರ ಪರವಾಗಿ ನಾಮ ನಿರ್ದೇಶನವಿದ್ದಾಗ ಅಥವಾ ಹಿಂದಿನ ನಾಮ ನಿರ್ದೇಶನವನ್ನು ರದ್ದು ಮಾಡಿದಾಗ ಕಾರಣಗಳನ್ನು ಉಲ್ಲೇಖಿಸತಕ್ಕದ್ದು.
  5. ವಿಮಾ ಪತ್ರದೊಂದಿಗೆ ಪ್ರತ್ಯಾವರ್ತಿ ಅಧಿಲಾಭಾಂಶ ಪ್ರಮಾಣಪತ್ರವು ಜೊತೆಯಾಗಿ ಬರುವುದರಿಂದ ನಾಮ ನಿರ್ದೇಶನ ಹಿಂಬರಹಗಳನ್ನು ಅನುಮೋದಿಸುವುದಿಲ್ಲ.
ತಮ್ಮ ವಿಶ್ವಾಸಿ,

( ............................................................ )
ವಿಮಾದಾರರ ಸಹಿ
ನಿಮ್ಮ ಪೇಜ್ ಶೀರ್ಷಿಕೆ