ಶಾಲಾ ಮುಖ್ಯ ಗುರುಗಳಿಂದ ಶೈಕ್ಷಣಿಕ ಮೇಲ್ವಿಚಾರಣೆ
ಪಾಠ ವೀಕ್ಷಣಾ ಮಾದರಿ ನಮೂನೆ
1. ಶಾಲೆಯ ಹೆಸರು:
2. ಶಿಕ್ಷಕರ ಹೆಸರು:
3. ತರಗತಿ ಹಾಗೂ ವಿಭಾಗ:
4. ತರಗತಿ ವಿದ್ಯಾರ್ಥಿಗಳ ಸಂಖ್ಯೆ:
5. ಬೋಧನಾ ವಿಷಯ ಹಾಗೂ ಅವಧಿ:
6. ಪಾಠದ ಹೆಸರು:
7. ಪಾಠದ ಉದ್ದೇಶಿತ ಗುರಿ ಹಾಗೂ ಕಲಿಕಾಂಶಗಳು:
8. ತರಗತಿ ಬೋಧನೆ ಅವಲೋಕಿಸಿದ ಸಮಯ (ನಿಮಿಷಗಳಲ್ಲಿ):
9. ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಗಮನಿಸಿದ ಅಂಶಗಳು:
ಪಾಠದ ಬೆಳವಣಿಗೆ
ಅಭಿಪ್ರೇರಣೆ:
ಉದ್ದೇಶಿತ ಸಾಮರ್ಥ್ಯ ಹಾಗೂ ಕಲಿಕಾಂಶಗಳ ವಿವರ:
ತರಗತಿ ಹಂತ
ಒಟ್ಟು ಸಾಮರ್ಥ್ಯಗಳು
ಸಾಧಿಸಿದ ಸಾಮರ್ಥ್ಯಗಳು
ಬಾಕಿಯಿರುವ ಸಾಮರ್ಥ್ಯಗಳು
ಅ) 1 - 5
ಆ) 6 - 7
ಇ) 8 - 10
ಈ) ಪೂರಕ ಸಾಹಿತ್ಯದ ಉಪಯೋಗ:
ಉ) ಪಾಠೋಪಕರಣಗಳ ಉಪಯೋಗ (TLM):
ಊ) ಕಪ್ಪು ಹಲಗೆಯ ಬಳಕೆ:
ಋ) ಪರಿಣಾಮಕಾರಿ ಸಂವಹನ:
ಎ) ಗೃಹ ಪಾಠ ತಿದ್ದುವಿಕೆ:
10. ಬೋಧನೆಯಲ್ಲಿನ ಪ್ರಶಂಸನೀಯ ಅಂಶಗಳು:
11. ಮೇಲ್ವಿಚಾರಣೆಯಲ್ಲಿ ನೀಡಿದ ಸಲಹೆಗಳು:
ಶಿಕ್ಷಕರ ಸಹಿ
ಶಾಲಾ ಮುಖ್ಯಸ್ಥರ ಸಹಿ
Save Auto
Print / PDF
Reset
ರಚನೆ: ಮನೋಹರ್ ಆರ್ ಕೆ.ಜಿ.ಎಫ್
🌐 School Resource Centre – Click Here to Visit