ಶಾಲಾ ದಾಖಲಾತಿ ದೃಢೀಕರಣ ಪತ್ರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ____________
____________ ತಾಲೂಕು ____________ ಜಿಲ್ಲೆ

ಫೋಟೋ ಅಪ್ಲೋಡ್

ಕ್ರಮ ಸಂಖ್ಯೆ ವಿವರ ಮಾಹಿತಿ
1 ವಿದ್ಯಾರ್ಥಿಯ ಹೆಸರು
2 STS ಸಂಖ್ಯೆ
3 ತಂದೆಯ ಹೆಸರು
4 ತಾಯಿಯ ಹೆಸರು
5 ಹುಟ್ಟಿದ ದಿನಾಂಕ (ಆಯ್ಕೆ ಮಾಡಿ ಅಕ್ಷರಗಳಲ್ಲಿ ಬರೆಯಿರಿ)
6 ಜಾತಿ
7 ವ್ಯಾಸಂಗ ಮಾಡಿದ ವರ್ಷ ಮತ್ತು ತರಗತಿ
8 ದಾಖಲಾತಿ ಸಂಖ್ಯೆ ಮತ್ತು ದಿನಾಂಕ


ಮೇಲ್ಕಂಡ ಎಲ್ಲಾ ಮಾಹಿತಿಗಳು ಶಾಲೆಯ ದಾಖಲಾತಿ ಪುಸ್ತಕದಲ್ಲಿ ನಮೂದಾಗಿರುತ್ತವೆ ಎಂದು ಈ ಮೂಲಕ ದೃಢೀಕರಿಸುತ್ತೇನೆ.



ಸ್ಥಳ:-

ದಿನಾಂಕ:-
ಮುಖ್ಯೋಪಾಧ್ಯಾಯರ ಸಹಿ